Blog
ಸೇಲ್ಸ್ ಕ್ಲೋಸಿಂಗ್ ಆಗ್ತಿಲ್ವಾ…ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
ಡೈರೆಕ್ಟ್ ಸೆಲ್ಲಿಂಗ್ ಉದ್ಯಮ ಭಾರತದಲ್ಲಿ ಅತ್ಯಂತ ವೇಗವಾಗಿ ಇಂದು ಬೆಳೆಯುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಸಾಕಷ್ಟು ಮುಂಚೂಣಿಯಲ್ಲಿ ಈ ವ್ಯವಸ್ಥೆ ಮುಂದುವರಿಯುತ್ತಿದೆ. ನಿರುದ್ಯೋಗ…
ಯಕ್ಷಗಾನ- ಒಂದು ಕಿರುನೋಟ
ನೀರವ ರಾತ್ರಿಯಲ್ಲಿ ಚೆಂಡೆ ಸದ್ದು ಕೇಳುವುದೆಂದರೇ ಒಂದು ಸುಂದರವಾದ ಅನುಭೂತಿ. ಹೌದು, ಯಕ್ಷಗಾನ ಕಲಾ ಪ್ರಕಾರಕ್ಕೆ ಮಾರುಹೋಗದವರೇ ಇಲ್ಲ ಎಂದರೆ ತಪ್ಪಾಗಲಾರದು.…
ಹೈಪೋಕಾಂಡ್ರಿಯಾಕ್ಕೆ ಕಾರಣವೇನು?
ಅಯ್ಯೋ ಹೊಟ್ಟೆ ನೋವು… ಮನಸ್ಸಲ್ನೇನೋ ಕಸಿವಿಸಿ – ಈ ಡಾಕ್ಟ್ರ ಸರಿ ಇಲ್ಲ ಬೇರೆ ಡಾಕ್ಟರ ಬೇಕು. ೨೭ ವರುಷದ ಹೆಣ್ಣು…
ದೇಶದ ಎರಡನೇ ಅತಿದೊಡ್ಡ ತೂಗು ಸೇತುವೆ ಲೋಕಾರ್ಪಣೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಹೊಳೆಬಾಗಿಲಲ್ಲಿ ಶರಾವತಿಯ ಹಿನ್ನೀರಿನಲ್ಲಿ ನಿರ್ಮಾಣಗೊಂಡ ದೇಶದ ಎರಡನೇ ಅತೀ ದೊಡ್ಡ ತೂಗು ಸೇತುವೆ…
ಯಶಸ್ಸೆನ್ನುವುದು ಓಟದ ಸ್ಪರ್ಧೆಯಲ್ಲ
ಹದಿಹರೆಯದಲ್ಲಿರುವ ಯಾರಾದರೂ ಈ ಲೇಖನವನ್ನು ಓದುತ್ತಿದ್ದರೆ ನಿಮ್ಮ ಜೀವನದ ಗುರಿ ಸ್ಪಷ್ಟವಾಗಿದೆಯೇ ಎ೦ದು ನನಗೆ ತಿಳಿದಿಲ್ಲ. ಆದರೆ ನಾನು ಆ ವಯಸ್ಸಿನಲ್ಲಿರುವಾಗ…
ಕಡಲಕೆರೆ ನಿಸರ್ಗಧಾಮದಲ್ಲಿ ಬೋಟಿಂಗ್‌ಗೆ ಚಾಲನೆ- ಮೀನು ಮರಿಗಳ ಸಮರ್ಪಣೆ
ಮೂಡುಬಿದಿರೆ: ಪರಿಸರ ತಜ್ಞ ಡಾ.ಎಲ್.ಸಿ ಸೋನ್ಸ್ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಕಡಲಕೆರೆ ನಿಸರ್ಗಧಾಮ ಇಂದು ಅಭಿವೃದ್ಧಿ ಪಥದಲ್ಲಿ ಸಾಗಿ ಜನಾಕರ್ಷಣೆಯ ಕೇಂದ್ರವಾಗಿದೆ. ಕಡಲಿನ…
ಗುರು: ಜ್ಞಾನದ ಬೆಳಕನ್ನು ತೋರುವ ನಂದಾದೀಪ
ಗುರು ಪೂರ್ಣಿಮಾದ ಹಾರ್ದಿಕ ಶುಭಾಶಯಗಳು. ಈ ಶುಭಾವಸರದಲ್ಲಿ ಈ ದಿನದ ಓದುಗರಿಗಾಗಿ ಈ ವಿಶೇಷ ಲೇಖನ ಓದಿ, ಅಭಿಪ್ರಾಯಿಸಿ. – ಸಂಪಾದಕ.…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನಲ್ಲಿ ‘ಕರಾವಳಿ ಕನೆಕ್ಟ್’
ಬೆಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಗಷ್ಟ್ 1 ಹಾಗೂ 2ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳ -ಆಳ್ವಾಸ್ ಪ್ರಗತಿಯ ಪೂರ್ವಭಾವಿಯಾಗಿ…
ಮಸಾಲ ನೀರು ದೋಸೆ ಮತ್ತು ಅಮಟೆ ಕಾಯಿ ಚಟ್ನಿ
ಹೊಸ ರುಚಿಯನ್ನು ಹೀಗೆ ಮಾಡಿ ನೋಡಿ… ಹೌದು ದಿವ್ಯ ಇಶಾನ್ ಅವರ ಹೊಸ ರುಚಿ ಇದು…ನೀವೂ ಒಮ್ಮೆ ಟ್ರೆöÊ ಮಾಡಿ ನೋಡಿ.…
ದೀರ್ಘ ಕಾಲ ಸ೦ತೋಷ ವಾಗಿರಲು ಸಾಧ್ಯವೇ?
ಮನಸ್ಸು ಬಹಳ ಚ೦ಚಲ. ಯಾವುದೋ ಒ೦ದು ವಸ್ತು ಅಥವಾ ವ್ಯಕ್ತಿಯನ್ನು ಬಯಸಿ ಅದು ದಕ್ಕಿದಾಗ ಮನಸ್ಸು ಒಮ್ಮೆ ತು೦ಬಾ ಸ೦ತೋಷಪಡುತ್ತದೆ. ಆದರೆ…