Blog
ನಿರೀಕ್ಷೆ ಮೂಡಿಸಿದ ವರಾಹಚಕ್ರಂ
ಯೆಸ್…ಸ್ಪಷ್ಟ ಗುರಿ, ಮಾಡಿಯೇ ತೀರುತ್ತೇವೆಂಬ ಛಲ. ಇದು ವ್ಯಕ್ತಿಯನ್ನು ಯಾವ ಎತ್ತರಕ್ಕೂ ಕೊಂಡೊಯ್ಯಬಲ್ಲದು. ಈ ಸಾಧನೆಯ ಹಿನ್ನಲೆಯಿರುವ ವ್ಯಕ್ತಿಗಳೇ ಸಿನೆಮಾ ಕ್ಷೇತ್ರಕ್ಕೆ…
ಬರ ಗ್ಯಾರಂಟಿ ಸಿಎಂ!
ಬೆಂಗಳೂರು: ತಲೆಗೆ ಸುರಿದದ್ದು ಕಾಲಿಗೆ ಬರಲೇ ಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬAತಾಯ್ತು ಸಿಎಂ ಸಿದ್ದರಾಮಯ್ಯ ಕಥೆ. ಬಿಜೆಪಿ ನೇತೃತ್ವದ…
ಬೆಂಗಳೂರು ಕಂಬಳಕ್ಕೆ ನೂರೆಂಟು ವಿಘ್ನ!
ಬೆಂಗಳೂರು: ಜಾನಪದ ಕ್ರೀಡೆ ಕಂಬಳ ರಾಜಧಾನಿಯಲ್ಲಿ ನಡೆಯುತ್ತದೆ ಎಂಬುದೇ ದೊಡ್ಡ ಸುದ್ದಿಯಾಗಿತ್ತು. ಆದರೆ ಕೋಣಗಳ ಮಾಲಕರು ಬೆಂಗಳೂರು ಕಂಬಳಕ್ಕೆ ಕೋಣ ಕಳುಹಿಸುವುದು…
ನಿಫಾ ಭೀತಿ ಕಾಸರಗೋಡು, ದಕ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ
ಮಂಗಳೂರು/ಕಾಸರಗೋಡು ವರದಿ ಕೇರಳ ರಾಜ್ಯದಲ್ಲಿ ನಿಫಾ ವೈರಸಿನಿಂದ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗಡಿ ಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸೂಕ್ತ ಮುನ್ನೆಚ್ಚರಿಕಾ…
ಕಾಂಗ್ರೆಸ್ ಗೂಂಡಾಗಿರಿ ಸಚಿವರ ಪಟ್ಟಿ!
ಬೆಂಗಳೂರು: ಸಿದ್ದರಾಮಯ್ಯ ಸರಕಾರದ ಗೂಂಟಾಗಿರಿ ಸಚಿವರ ಪಟ್ಟಿಯನ್ನು ಬಿಜೆಪಿ ರಿಲೀಸ್ ಮಾಡಿದೆ. ಬಿಜೆಪಿ ನೀಡಿರುವ ಪಟ್ಟಿಯಲ್ಲಿ ಸಚಿವರಾದ ಡಿ ಕೆ ಶಿವಕುಮಾರ್,…
ಪಡಿತರ ಚೀಟಿ ತಿದ್ದುಪಡಿಗೆ ಅವಧಿ ವಿಸ್ತರಿಸುವಂತೆ ಜವನೆರ್ ಬೆದ್ರ ಆಗ್ರಹ
ಪಡಿತರ ಚೀಟಿ ತಿದ್ದುಪಡಿಗೆ ಅವಧಿ ವಿಸ್ತರಿಸುವಂತೆ ಜವನೆರ್ ಬೆದ್ರ ಆಗ್ರಹ ಮೂಡುಬಿದಿರೆ: ರಾಜ್ಯ ಸರಕಾರವು ಪಡಿತರ ಚೀಟಿ ತಿದ್ದುಪಡಿಗೆ ನಿಗಧಿ ಪಡಿಸಿದ…
ಅರವಿಂದ ಚೊಕ್ಕಾಡಿ ಅವರ ಈ ಭಾಷಣ ನೀವು ಓದಲೇ ಬೇಕು
5-9-2023 ರಂದು ಮೂಡುಬಿದಿರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸಕನಾಗಿ ಮಾಡಿದ ಉಪನ್ಯಾಸ: ಸಮಾರಂಭದ ಅಧ್ಯಕ್ಷರೆ, ಉದ್ಘಾಟನೆಯನ್ನು ಮಾಡಿದ ಮಾಜಿ ಸಚಿವರಾದ…
ಕಟೀಲಪ್ಪೆಯ ದರ್ಶನ ಪಡೆದ ಅನಂತ ನಾಗ್
ಮಂಗಳೂರು: ಕರಾವಳಿ ಭಾಗದ ಜನತೆಯ ಆರಾಧ್ಯ ದೇವಿಯಾದ ಕಟೀಲಿನ ತಾಯಿ ದುರ್ಗಾಪರಮೇಶ್ವರಿ ಅಮ್ಮನ ದರುಶನವನ್ನು ಖ್ಯಾತ ನಟ ಅನಂತನಾಗ್ ಪಡೆದರು. ಕ್ಷೇತ್ರಕ್ಕೆ…
ಶಿಕ್ಷಕರ ಕ್ಷೇತ್ರವನ್ನು ಸದೃಢಗೊಳಿಸಬೇಕು: ನಂಜೇಶ್ ಬೆಣ್ಣೂರು
ಚಿಕ್ಕಮಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು ನೊಂದಾವಣೆ ಮಾಡಿಕೊಳ್ಳದ ಶಿಕ್ಷಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸುವAತೆ ನೈರುತ್ಯ ಶಿಕ್ಷಕ…
ಗುಡ್ ನ್ಯೂಸ್! ಮಂಗಳೂರು ಹಳಿಯಲ್ಲಿನ್ನು ವಂದೇ ಭಾರತ್!
ಮಂಗಳೂರು: ವಂದೇಭಾರತ್ ರೈಲು ಮಂಗಳೂರು ಹಳಿಗಳಲ್ಲಿ ಸಂಚರಿಸುವ ದಿನ ದೂರವಿಲ್ಲ. ಭಾರೀ ಜನಪ್ರಿಯತೆ ಪಡೆದ ಈ ರೈಲು ಮಂಗಳೂರಲ್ಲೂ ಸಂಚರಿಸಲಿದೆ. ಸೆಮಿ…