Blog
ಮೋಡಿ ಮಾಡಿದ ರಂಗವಲ್ಲಿ…
ಇವರ ಕೈಯಲ್ಲರಳುತ್ತಿವೆ ಅದ್ಭುತ ಕಲಾಕೃತಿಗಳು. ಹೌದು ಎಂಥಹವರನ್ನೂ ಒಮ್ಮೆ ನಿಬ್ಬೆರಗಾಗಿಸುವುದಂತೂ ಸತ್ಯ. ನೋಡಲು ಇದು ನೈಜವೆಂಬAತೆ ಕಾಣುತ್ತಿದೆಯಾದರೂ ಇದು ರಂಗೋಲಿ ಎಂದರೆ…
ಕುಕ್ಕೆ ಕ್ಷೇತ್ರದಲ್ಲಿ ಹೊಸ್ತಾರೋಗಣೆ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ…
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಸಿಡಿದೆದ್ದ ಭಕ್ತರು
ಜನಪ್ರತಿನಿಧಿಯ ಸೊಕ್ಕಿಗೆ ದೇಗುಲದ ಭಕ್ತವೃಂದ ಗರಮ್ ಮೂಡುಬಿದಿರೆ: ನಗರದ ಕಲ್ಸಂಕ ಬಳಿಯಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಕ್ತಾದಿಗಳ ನಿಯೋಗವು ಮೂಡುಬಿದಿರೆ ತಹಸೀಲ್ದಾರ್…
ಸೋಮನಾಥ ದೇವಾಲಯದಲ್ಲಿ ಪತ್ತೆಯಾದ `ಮರಣ ಶಾಸನ’!
ದಕ್ಷಿಣ ಕನ್ನಡ: ಐತಿಹಾಸಿಕ ಪ್ರಸಿದ್ಧಿಯ ಉಳ್ಳಾಲದ ಸೋಮೇಶ್ವರ , ಸೋಮನಾಥ ದೇವಸ್ಥಾನದಲ್ಲಿ ಪ್ರಾಚೀನ ಶಾಸನವೊಂದು ಪತ್ತೆಯಾಗಿದೆ. ಪುರಾತತ್ವ ವಿದ್ವಾಂಸ ಪ್ರೊ ಟಿ…
ವರ್ಧಮಾನ ಪ್ರಶಸ್ತಿ ಪ್ರದಾನ ಸಮಾರಂಭ
ಬೌದ್ಧಿಕ ಶ್ರಮದ ಬರವಣಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಹತ್ವದ್ದಾಗಿದೆ :ಅಜಕ್ಕಳ ಗಿರೀಶ್ ಭಟ್ ಮೂಡುಬಿದಿರೆ: ಸಮಾಜ ಮಂದಿರ ಸಭಾದ ವತಿಯಿಂದ ೭೬ನೇ…
ಇದು ಹಾಳು ಭೂಮಿಯಲ್ಲ ಎಂದು ಖುಷಿಯಿಂದ ಹೇಳುತ್ತಾರೆ ಕೃಷಿಕರು
ಪವರ್ ಲೈನ್ ಕೆಳಭಾಗದಲ್ಲಿ ಕೃಷಿ, ಮನೆ! ಶಿವಮೊಗ್ಗ: ಜೋಗದಿಂದ ಬೆಂಗಳೂರಿಗೆ ಪವರ್ ಲೈನ್ ಸಂಪರ್ಕವಾಗಿ ಹಲವು ವರುಷಗಳಾಗಿವೆ. ಅನೇಕ ಕೃಷಿಭೂಮಿಯ ಮೇಲೆ…
ಪುಸ್ತಕ ಮನೆಯೆಂಬ ಚೆಂದದ ಗೂಡು!
ಕಾರ್ಕಳ: ಹೌದು ಇದೊಂದು ಚೆಂದದ ಗೂಡು. ಹೆಸರಾಂತ ಸಾಹಿತಿಗಳ ಸಾಹಿತ್ಯ ಕೃತಿಗಳಿವೆ. ಆಂಗ್ಲ ಕನ್ನಡ ಭಾಷೆಯ ಅನರ್ಘ್ಯ ಪುಸ್ತಕಗಳಿವೆ. ಪುಸ್ತಕಗಳನ್ನು ಓದುವ…
ಸರಳ ಸಜ್ಜನಿಕೆಯ ವೇಣುಗೋಪಾಲ್ ಇನ್ನಿಲ್ಲ
ಮೂಡುಬಿದಿರೆ: ಪತ್ರಕರ್ತ ಮಿತ್ರ ವೇಣುಗೋಪಾಲ್ ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ. ಹಲವು ಕನಸುಗಳನ್ನು ಹೊತ್ತ ಯುವಕ, ಸಾಧಿಸುವ ಛಲವಾದಿ, ಬಹುಬೇಗ…
ಅ15ರಿಂದ 19: ಮೂಡುಬಿದಿರೆ ದಸರಾ ಸಂಭ್ರಮ
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ ಏಳೂವರೆ ದಶಕಗಳ ಪರಂಪರೆ ಮತ್ತು ವೈಭವದ ಇತಿಹಾಸವಿರುವ 76ನೇ ಮೂಡುಬಿದಿರೆಯ ದಸರಾ ಸಾಹಿತ್ಯ…
ಹಸಿರು ಶಾಲಿಗೆ ಬೆದರಿ ಓಡಿದ ಯುಕೆಟಿಎಲ್ ಕಂಪೆನಿ!
ಪುಣಚ: ಕೃಷಿಕರು ಒಗ್ಗಟ್ಟಾದರೆ ಏನುಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ನೋಡಿ ಸ್ಪಷ್ಟ ಉದಾಹರಣೆ. ಉಡುಪಿ ಮಂಗಳೂರು ೪೦೦ಕೆವಿ ಪವರ್ ಲೈನ್ ಎಳೆಯಲು…