ಮೂಡುಬಿದಿರೆ: ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಸೌಲಭ್ಯ ಲಭಿಸಬೇಕೆಂದು ಕಾಂಗ್ರೆಸ್ ಮುಖಂಡ ಪದ್ಮಪ್ರಸಾದ್ ಜೈನ್ ಆಗ್ರಹಿಸಿದ್ದಾರೆ. ಸರಕಾರಿ ಸೌಲಭ್ಯಗಳ ಹಕ್ಕೊತ್ತಾಯ ವೇದಿಕೆಯ…
Category: ಮುಖಪುಟ
ವೈಭವದ ಶೋಭಾಯಾತ್ರೆ
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ಇದರ ಆಶ್ರಯದಲ್ಲಿ ಮೂಡುಬಿದಿರೆ ಶ್ರೀ ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಸಮಾಜ ಮಂದಿರದಿAದ ಹೊರಟು…
ಮೂಡುಬಿದಿರೆಗೆ ಬರೋದಾದ್ರೆ ಈ ಬದಲಾವಣೆ ಗಮನಿಸಿ…
ಚೌತಿ ಮೆರವಣಿಗೆ – ಮೂಡುಬಿದಿರೆ ವಾಹನ ಸಂಚಾರದಲ್ಲಿ ಬದಲಾವಣೆ ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಕಡೆಯ ದಿನವಾದ ಶನಿವಾರ, ಭವ್ಯ ಶೋಭಾಯಾತ್ರೆಯ…
ನಿರಾಶೆ ಮೂಡಿಸುವ ಸೊರಗಿದ ಜೋಗ…!
ಶಿವಮೊಗ್ಗ: ಜಗತ್ ಪ್ರಸಿದ್ಧಿಯ ಜೋಗ ಜಲಪಾತ ನೀರಿಲ್ಲದೆ ಸೊರಗಿದೆ. ಜೋಗದ ವೈಭವವನ್ನು ನೋಡಲು ದೂರದೂರುಗಳಿಂದ ಜನ ಪ್ರತಿನಿತ್ಯ ಆಗಮಿಸುತ್ತಿದ್ದಾರೆ. ಈ ಹಿಂದೆ…
ಮೂಡುಬಿದಿರೆ ತಾಲೂಕು ಆಡಳಿತ ಸೌಧದಿಂದ ವಿಶ್ವಕರ್ಮ ಜಯಂತಿ
ಮೂಡುಬಿದಿರೆ : ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ವಿಶ್ವಕರ್ಮ. ವಿಜ್ಞಾನ ತಂತ್ರಜ್ಞಾನದಲ್ಲಿ ನಾವೆಷ್ಟೇ ಮುಂದುವರಿದಿದ್ದರೂ ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಕುತೂಹಲವಿದೆ. ಈ ಬಗ್ಗೆ ಶೋಧನೆ…
ಪಡಿತರ ಚೀಟಿ ತಿದ್ದುಪಡಿಗೆ ಅವಧಿ ವಿಸ್ತರಿಸುವಂತೆ ಜವನೆರ್ ಬೆದ್ರ ಆಗ್ರಹ
ಪಡಿತರ ಚೀಟಿ ತಿದ್ದುಪಡಿಗೆ ಅವಧಿ ವಿಸ್ತರಿಸುವಂತೆ ಜವನೆರ್ ಬೆದ್ರ ಆಗ್ರಹ ಮೂಡುಬಿದಿರೆ: ರಾಜ್ಯ ಸರಕಾರವು ಪಡಿತರ ಚೀಟಿ ತಿದ್ದುಪಡಿಗೆ ನಿಗಧಿ ಪಡಿಸಿದ…
ಕಟೀಲಪ್ಪೆಯ ದರ್ಶನ ಪಡೆದ ಅನಂತ ನಾಗ್
ಮಂಗಳೂರು: ಕರಾವಳಿ ಭಾಗದ ಜನತೆಯ ಆರಾಧ್ಯ ದೇವಿಯಾದ ಕಟೀಲಿನ ತಾಯಿ ದುರ್ಗಾಪರಮೇಶ್ವರಿ ಅಮ್ಮನ ದರುಶನವನ್ನು ಖ್ಯಾತ ನಟ ಅನಂತನಾಗ್ ಪಡೆದರು. ಕ್ಷೇತ್ರಕ್ಕೆ…
ಶಿಕ್ಷಕರ ಕ್ಷೇತ್ರವನ್ನು ಸದೃಢಗೊಳಿಸಬೇಕು: ನಂಜೇಶ್ ಬೆಣ್ಣೂರು
ಚಿಕ್ಕಮಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದ್ದು ನೊಂದಾವಣೆ ಮಾಡಿಕೊಳ್ಳದ ಶಿಕ್ಷಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸುವAತೆ ನೈರುತ್ಯ ಶಿಕ್ಷಕ…
ಗುಡ್ ನ್ಯೂಸ್! ಮಂಗಳೂರು ಹಳಿಯಲ್ಲಿನ್ನು ವಂದೇ ಭಾರತ್!
ಮಂಗಳೂರು: ವಂದೇಭಾರತ್ ರೈಲು ಮಂಗಳೂರು ಹಳಿಗಳಲ್ಲಿ ಸಂಚರಿಸುವ ದಿನ ದೂರವಿಲ್ಲ. ಭಾರೀ ಜನಪ್ರಿಯತೆ ಪಡೆದ ಈ ರೈಲು ಮಂಗಳೂರಲ್ಲೂ ಸಂಚರಿಸಲಿದೆ. ಸೆಮಿ…
EXCLUSIVE:ಆದಿತ್ಯ ಎಲ್ ವನ್ ಯಶಸ್ಸಿಗೆ ಸುಬ್ರಹ್ಮಣ್ಯನ ಮೊರೆಹೋದ ಇಸ್ರೋ!
ಬೆಂಗಳೂರು: ಚಂದ್ರಯಾನ ೩ಯ ಮಹಾ ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಆದಿತ್ಯ ಎಲ್ ೧ ಪ್ರಾಜೆಕ್ಟ್ ಮೂಲಕ…