ರಾಜಸಭಾಂಗಣದ ಉದ್ಘಾಟನೆ: ಪ್ರತಿಭಾ ಪುರಸ್ಕಾರ ಮೂಡುಬಿದಿರೆ: ಸನಾತನ ಸಂಸ್ಕೃತಿ, ಉತ್ಕೃಷ್ಟ ಪರಂಪರೆ ಭಾರತದ ಹೆಮ್ಮೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ…
Category: ಮುಖಪುಟ
ಸ್ವಾತಂತ್ರ್ಯೋತ್ಸವದಂದು ಯದುವೀರಾಗಮನ
ಮೂಡುಬಿದಿರೆ: ಮೊಟ್ಟ ಮೊದಲ ಬಾರಿಗೆ ಜೈನಕಾಶಿ ಮೂಡುಬಿದಿರೆಗೆ ಮೈಸೂರು ಅರಮನೆಯ ಮಹಾರಾಜರಾದ ಯದುವೀರ ಕೃಷ್ಣದತ್ತ ಒಡೆಯರ್ ಚಿತ್ತೈಸಲಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯೋತ್ಸವದಂದು…
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆ
ದಕ್ಷಿಣ ಕನ್ನಡ:ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆಯು ಕೆ.ಜೆ.ಯು. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರ…
MOODBIDRI :ಎಕ್ಸಲೆಂಟ್ನಲ್ಲಿ ಗುರುಪೂರ್ಣಿಮೆ ಆಚರಣೆ
ಮೂಡಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮೆಯನ್ನುಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಏಳಿಗೆಯಲ್ಲಿ ಸದಾ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಗುರುಗಳಾದ ಡಾ. ಸಂಪತ್ಕುಮಾರ್ ಹಾಗೂ ಪುಷ್ಪರಾಜ್…
ಮೂಡುಬಿದಿರೆಯಲ್ಲಿ ಮಾಧ್ಯಮ ಹಬ್ಬ
ಪತ್ರಕರ್ತ ಪಾರ್ಶ್ವನಾಥರಿಗೆ ಸನ್ಮಾನ ಮೂಡುಬಿದಿರೆ: ಸಮಾಜದ ಅಂಕುಡೊAಕು ತಿದ್ದುವ, ಸಮರ್ಥವಾಗಿ ಜನರಿಗೆ ಮಾಹಿತಿ ನೀಡುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ. ಸಮಾಜಕ್ಕೆ ಉಪಯುಕ್ತ…
MOODBIDRI :ಪ್ರವಾಸಕ್ಕೂ ಮೊದಲು ಪೂರ್ವಸಿದ್ಧತೆ ಅತೀ ಅಗತ್ಯ-ನಾಗತೀಹಳ್ಳಿ
ಮೂಡುಬಿದಿರೆ: ಪ್ರವಾಸ ಕಥನ ಎಂದರೆ ಕೇವಲ ಫೋಟೊ, ಸೆಲ್ಫಿಗಳಲ್ಲ. ಅಂತರದೃಷ್ಟಿಯಿಂದ ಆಸ್ವಾದಿಸುವುದು, ಧ್ಯಾನಸ್ಥ ಸ್ಥಿತಿಯಲ್ಲಿ ಗ್ರಹಿಸುವುದು, ಬದ್ಧತೆಯಿಂದ ಬರೆಯುವುದು ಎಂದು ಸಾಹಿತಿ,…
MOODBIDRI : ನೀಟ್ ವಿದ್ಯಾರ್ಥಿಗಳ ʻಎಕ್ಸಲೆಂಟ್ʼ ಸಾಧನೆ
ಮೂಡುಬಿದಿರೆ : ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ ೨೦೨೩ ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ…
MOODBIDRI :ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮೂಡುಬಿದಿರೆ: ಅಪಘಾತದಲ್ಲಿ ಮೃತಪಟ್ಟ ಆಳ್ವಾಸ್ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿ ಕಾರ್ತಿಕ್ ಕುಟುಂಬಕ್ಕೆ ನ್ಯಾಯ ಕೊಡುವಂತೆ ಒತ್ತಾಯಿಸಿ ಮೂಡುಬಿದಿರೆ ವಿವಿಧ ಕಾಲೇಜುಗಳ…
`ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡೆದರೆ ಕೋಮು ಸಂಘರ್ಷ ಭೀತಿ’
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದಿರುವ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ’ ಯನ್ನು ಕಾಂಗ್ರೆಸ್ ಸರಕಾರ…
MOODBIDRI :ಮೂಡುಬಿದಿರೆಗೆ ಸರಕಾರಿ ಬಸ್ಸು ಬರಲಿ: ಅಮರ್ ಕೋಟೆ ಆಗ್ರಹ
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ – ಸರಕಾರಕ್ಕೆ ಮೂರು ತಿಂಗಳ ಗಡು ಮೂಡುಬಿದಿರೆ: ಸರಕಾರ ಹಲವು ಗ್ಯಾರಂಟಿಗಳನ್ನು ನೀಡಿ, ಜನತೆಯ…