ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಹೊಳೆಬಾಗಿಲಲ್ಲಿ ಶರಾವತಿಯ ಹಿನ್ನೀರಿನಲ್ಲಿ ನಿರ್ಮಾಣಗೊಂಡ ದೇಶದ ಎರಡನೇ ಅತೀ ದೊಡ್ಡ ತೂಗು ಸೇತುವೆ…
Category: ಈದಿನ
ದೀರ್ಘ ಕಾಲ ಸ೦ತೋಷ ವಾಗಿರಲು ಸಾಧ್ಯವೇ?
ಮನಸ್ಸು ಬಹಳ ಚ೦ಚಲ. ಯಾವುದೋ ಒ೦ದು ವಸ್ತು ಅಥವಾ ವ್ಯಕ್ತಿಯನ್ನು ಬಯಸಿ ಅದು ದಕ್ಕಿದಾಗ ಮನಸ್ಸು ಒಮ್ಮೆ ತು೦ಬಾ ಸ೦ತೋಷಪಡುತ್ತದೆ. ಆದರೆ…
ಕನ್ನಡ ಪತ್ರಿಕಾ ರಂಗಕ್ಕೆ ಇಂದು ಹೆಮ್ಮೆಯ ದಿನ!
ಜುಲೈ೧ ಪತ್ರಿಕಾ ದಿನ. ಈ ದಿನದ ಅಂಗವಾಗಿ ಈ ವಿಶೇಷ ಲೇಖನ. ಹರೀಶ್ ಕೆ.ಆದೂರು “ಕನ್ನಡ ಪತ್ರಿಕಾ ರಂಗಕ್ಕೆ ಇಂದು ಹೆಮ್ಮೆಯ…
ಬಸದಿಗಳ ನಾಡಿನಲ್ಲಿ `ವಿರಾಸತ್ ವೈಭವ’
ಡಿಸೆಂಬರ್ ೧೦ರಿಂದ ೧೫: ಅದ್ಭುತ ಸಾಂಸ್ಕೃತಿಕ ಲೋಕದ ಅನಾವರಣ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ತಾಲೂಕು ಮೂಡುಬಿದಿರೆಯಲ್ಲಿ…
ಸ್ಕಂದ ಮುರಳಿಗೆ ಉತ್ಪಾದನಾ ಉದ್ಯಮ ಪ್ರಶಸ್ತಿ ಪ್ರದಾನ
ಕಾಸರಗೋಡು: ಕಾಸರಗೋಡು ಜಿಲ್ಲಾ ಕೈಗಾರಿಕಾ ಅತ್ಯುತ್ತಮ ” ಉತ್ಪಾದನಾ ಉದ್ಯಮ ಪ್ರಶಸ್ತಿ ” ಯನ್ನು ಸ್ಕಂದ ಇಂಡಸ್ಟ್ರಿ ಮಾಲಕ ಮುರಳೀ ಕೃಷ್ಣ…
ಸಂತಾಪ
ಮೂಡುಬಿದಿರೆ: ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ನಿಧನಕ್ಕೆ ಮೂಡುಬಿದಿರೆಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಅವರ ಅಪಾರ ಸೇವೆ…
ಅ15ರಿಂದ 19: ಮೂಡುಬಿದಿರೆ ದಸರಾ ಸಂಭ್ರಮ
ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ ಏಳೂವರೆ ದಶಕಗಳ ಪರಂಪರೆ ಮತ್ತು ವೈಭವದ ಇತಿಹಾಸವಿರುವ 76ನೇ ಮೂಡುಬಿದಿರೆಯ ದಸರಾ ಸಾಹಿತ್ಯ…
ಶತನಮನ ಶತಸನ್ಮಾನ ಅಭಿಯಾನದ ೨೮ನೆಯ ಸನ್ಮಾನ ಸಮಾರಂಭ
ಮೂಡುಬಿದಿರೆ: ಕೆ ಎನ್ ಭಟ್ ಶಿರಾಡಿ ಪಾಲ್ ಸಂಸ್ಮರಣಾ ಶತಮಾನೋತ್ಸವದಂಗವಾಗಿ ನಡೆಯುತ್ತಿರುವ `ಶತ ನಮನ – ಶತ ಸನ್ಮಾನ’ ಅಭಿಯಾನದ ೨೮ನೆಯ…
ನಾಯಿಯನ್ನು ಹೊತ್ತೊಯ್ದು ಚಿರತೆ
ಮೂಡುಬಿದಿರೆ: ಸಮೀಪದ ಪಡುಕೊಣಾಜೆ ದೇರೊಟ್ಟು ಎಂಬಲ್ಲಿ ಚಿರತೆಯೊಂದು ಮನೆಯಂಗಳದಲ್ಲಿ ಕಟ್ಟಿದ್ದ ನಾಯಿಯನ್ನು ಕೊಂಡೊಯ್ದಿದೆ. ಮನೆಯಲ್ಲಿ ತಾಯಿ ಮಗಳು ಮಾತ್ರ ವಾಸವಿದ್ದು ಇದೀಗ…
ಹಿಂದಿ ದಿನಾಚರಣೆ ಮತ್ತು ಶಿರಾಡಿಪಾಲ್ ಜನ್ಮಶತಮಾನೋತ್ಸವ ಆಚರಣೆ
ವರದಿ: ನಳಿನಿ ಕೆ ಮೂಡುಬಿದಿರೆ: ರಾಷ್ಟ್ರಭಾಷೆಯು ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವುದರೊAದಿಗೆ ಐಕ್ಯತೆಯನ್ನು ಸಾರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಜನಬಳಕೆಯಾಗುವ…