ಇದು ವಿಚಿತ್ರವಾದ್ರೂ ಸತ್ಯಾರೀ…! ಸುಳ್ಯ: ಕೋಳಿಗೆ ಎಷ್ಟು ಕಾಲು…ನೀವೇ ಹೇಳಿ… ಒಂದು… ಎರಡು…ಮೂರು…ಊಹೂಂ…ಅಲ್ಲವೇ ಅಲ್ಲ…ಬರೋಬ್ಬರಿ ನಾಲ್ಕು! ಅಬ್ಬಾ…ಹೀಗೂ ಉಂಟೇ? ಈ ಪ್ರಶ್ನೆ…
Category: ಟ್ರೆಂಡಿಂಗ್ ನ್ಯೂಸ್
ಯುಕೆಟಿಎಲ್ ಅಧಿಕಾರಿಗಳಿಗೆ ಅಶ್ವತ್ಥಪುರದಲ್ಲಿ ಕ್ಲಾಸ್!
ನಮ್ಮ ಹಕ್ಕನ್ನು ಕಸಿಯಲು ನೀವ್ಯಾರು? ನೀವು ಇಲ್ಲಿಂದ ಹೋಗಿ ಮೂಡುಬಿದಿರೆ: ಬಹು ನಿರೀಕ್ಷೆಯ ಯುಕೆಟಿಎಲ್ ಯೋಜನೆಯ ಅನುಷ್ಠಾನಕ್ಕೆ ಅಶ್ವತ್ಥಪುರ ಗ್ರಾಮದಲ್ಲಿ ತೀವ್ರ…
ಮೋಡಿ ಮಾಡಿದ ರಂಗವಲ್ಲಿ…
ಇವರ ಕೈಯಲ್ಲರಳುತ್ತಿವೆ ಅದ್ಭುತ ಕಲಾಕೃತಿಗಳು. ಹೌದು ಎಂಥಹವರನ್ನೂ ಒಮ್ಮೆ ನಿಬ್ಬೆರಗಾಗಿಸುವುದಂತೂ ಸತ್ಯ. ನೋಡಲು ಇದು ನೈಜವೆಂಬAತೆ ಕಾಣುತ್ತಿದೆಯಾದರೂ ಇದು ರಂಗೋಲಿ ಎಂದರೆ…
ಇದು ಹಾಳು ಭೂಮಿಯಲ್ಲ ಎಂದು ಖುಷಿಯಿಂದ ಹೇಳುತ್ತಾರೆ ಕೃಷಿಕರು
ಪವರ್ ಲೈನ್ ಕೆಳಭಾಗದಲ್ಲಿ ಕೃಷಿ, ಮನೆ! ಶಿವಮೊಗ್ಗ: ಜೋಗದಿಂದ ಬೆಂಗಳೂರಿಗೆ ಪವರ್ ಲೈನ್ ಸಂಪರ್ಕವಾಗಿ ಹಲವು ವರುಷಗಳಾಗಿವೆ. ಅನೇಕ ಕೃಷಿಭೂಮಿಯ ಮೇಲೆ…
ಪುಸ್ತಕ ಮನೆಯೆಂಬ ಚೆಂದದ ಗೂಡು!
ಕಾರ್ಕಳ: ಹೌದು ಇದೊಂದು ಚೆಂದದ ಗೂಡು. ಹೆಸರಾಂತ ಸಾಹಿತಿಗಳ ಸಾಹಿತ್ಯ ಕೃತಿಗಳಿವೆ. ಆಂಗ್ಲ ಕನ್ನಡ ಭಾಷೆಯ ಅನರ್ಘ್ಯ ಪುಸ್ತಕಗಳಿವೆ. ಪುಸ್ತಕಗಳನ್ನು ಓದುವ…
ಯುವರಾಜ್ ಜೈನ್ ಅವರಿಗೆ ಸಮಾಜ ಮಂದಿರ ಪುರಸ್ಕಾರ
ಮೂಡುಬಿದಿರೆ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ, ದಶಕದ ಹಿಂದೆ ಕಲ್ಲಬೆಟ್ಟು ಪರಿಸರದಲ್ಲಿ `ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆ’ಗಳನ್ನು ಸ್ಥಾಪಿಸಿದ ಯುವರಾಜ್ ಜೈನ್…
ಕುಡ್ಲದ ಯಶಸ್ವಿನಿಗೆ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ ಕಿರೀಟ
ಮಂಗಳೂರು: ಕುಡ್ಲದ ಬೆಡಗಿ ಯಶಸ್ಸಿನಿ ದೇವಾಡಿಗ ಮುಡಿಗೆ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ ಕಿರೀಟ ಏರಿದೆ. ಬ್ಯಾಂಕಾಕಿನಲ್ಲಿ ನಡೆದ…
ಸಿದ್ದು ವಿರುದ್ಧ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡಲಿ: ಸಿ ಟಿ ರವಿ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡುವಂತೆ ಬಿಜೆಪಿ ಮುಖಂಡ…
ಬರ ಗ್ಯಾರಂಟಿ ಸಿಎಂ!
ಬೆಂಗಳೂರು: ತಲೆಗೆ ಸುರಿದದ್ದು ಕಾಲಿಗೆ ಬರಲೇ ಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬAತಾಯ್ತು ಸಿಎಂ ಸಿದ್ದರಾಮಯ್ಯ ಕಥೆ. ಬಿಜೆಪಿ ನೇತೃತ್ವದ…
Exclusive: ಯು ಕೆ ಟಿ ಎಲ್ ಯೋಜನೆಗೆ ವಿರೋಧವೇಕೆ?
|ಕಾಡು ಹಾನಿ |ಕೃಷಿ ಪ್ರಾಕೃತಿಕ ನಾಶಕ್ಕೆ ಕಾರಣ |ಮಾತೃಭೂಮಿಯ ಪ್ರೀತಿ ಮೂಡುಬಿದಿರೆ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಕೇರಳ…