ಕರ್ನಾಟಕಕ್ಕೆ ನೂತನ ಮುಖ್ಯಮಂತ್ರಿ?

ಈ ದಿನ ವಿಶೇಷ ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯೇ? ಹೌದು. ಈ ವಿಚಾರ ಸ್ಪಷ್ಟವಾಗಿದೆ. ಈ ಹಿಂದಿನಿAದಲೂ ಮುಖ್ಯಮಂತ್ರಿ ಬದಲಾವಣೆಯ…

ಗೆರಟೇ…ಗೆರಟೆ…ಗೆರಟೆ…ಗೆರಟೆ….

ಭಾರೀ ಬೇಡಿಕೆ ಪಡೆಯುತ್ತಿರುವ ಕರಾವಳಿಯ ತೆಂಗಿನ ಚಿಪ್ಪುಗಳು(ಗೆರಟೆಗಳು) “ ಒಂದು ಸಂದರ್ಭದಲ್ಲಿ ತ್ಯಾಜ್ಯವೆಂದು ಪರಿಗಣಿಸಲ್ಪಡುತ್ತಿದ್ದ ತೆಂಗಿನ ಗೆರಟೆಗಳಿಗೆ ಇಂದು ಭಾರೀ ಬೇಡಿಕೆ…

ತವರೂರಲ್ಲಿ ನಿರ್ಮಾಣಗೊಳ್ಳಲಿದೆ ಆಳೆತ್ತರದ ಮತ್ತೊಂದು ಪ್ರತಿಮೆ!

ಮೂಡುಬಿದಿರೆ: ವೀರ ರಾಣಿ ಅಬ್ಬಕ್ಕನ ೫೦೦ನೇ ವರ್ಷದ ಜನ್ಮ ಮಹೋತ್ಸವದ ಶುಭಾವಸರದಲ್ಲಿ, ಮೂಡುಬಿದಿರೆಯ ಮಣ್ಣಿನ ಮಗಳ ನೆನಪು ಮಾಡುವ ಮತ್ತೊಂದು ಮಹತ್ಕಾರ್ಯವನ್ನು…

ಯಕ್ಷಗಾನ- ಒಂದು ಕಿರುನೋಟ

ನೀರವ ರಾತ್ರಿಯಲ್ಲಿ ಚೆಂಡೆ ಸದ್ದು ಕೇಳುವುದೆಂದರೇ  ಒಂದು ಸುಂದರವಾದ ಅನುಭೂತಿ. ಹೌದು, ಯಕ್ಷಗಾನ ಕಲಾ ಪ್ರಕಾರಕ್ಕೆ ಮಾರುಹೋಗದವರೇ ಇಲ್ಲ ಎಂದರೆ ತಪ್ಪಾಗಲಾರದು.…

ಮಕ್ಕಳ ಕಾರ್ಯ ಮಾದರಿಯಾಯ್ತು!

ನೋಡಿ ನೋಡಿ ಸಾಕಾಗಿ ಮಕ್ಕಳೇ ರಸ್ತೆ ಸರಿಪಡಿಸಿದ್ರು! ಈ ದಿನ ಫೋಕಸ್ ಸ್ಟೋರಿ ಮೂಡುಬಿದಿರೆ: ಭಾನುವಾರ ಬೆಳ್ಳಂಬೆಳಗ್ಗೆ ಹಾರೆ,ಬುಟ್ಟಿ,ಪಿಕಾಸಿಯೊಂದಿಗೆ ನಾಲ್ಕಾರು ಮಕ್ಕಳು…

ಸೋಮನಾಥ ದೇವಾಲಯದಲ್ಲಿ ಪತ್ತೆಯಾದ `ಮರಣ ಶಾಸನ’!

ದಕ್ಷಿಣ ಕನ್ನಡ: ಐತಿಹಾಸಿಕ ಪ್ರಸಿದ್ಧಿಯ ಉಳ್ಳಾಲದ ಸೋಮೇಶ್ವರ , ಸೋಮನಾಥ ದೇವಸ್ಥಾನದಲ್ಲಿ ಪ್ರಾಚೀನ ಶಾಸನವೊಂದು ಪತ್ತೆಯಾಗಿದೆ. ಪುರಾತತ್ವ ವಿದ್ವಾಂಸ ಪ್ರೊ ಟಿ…

ಗ್ರಾಮ ರಸ್ತೆಗಳಲ್ಲಿ ಓಡಲಿದೆ ಗ್ರಾಮ ಬಂಡಿ!

ಈದಿನ ವಿಶೇಷ ಕಾಸರಗೋಡು: ಇದು ನಿಜಕ್ಕೂ ಪ್ರಶಂಸಾರ್ಹ ಕಾರ್ಯ. ಕೇರಳ ಸರಕಾರ ಗ್ರಾಮೀಣ ಭಾಗದ ಜನತೆಯ ಸಾರಿಗೆ ಸಮಸ್ಯೆಯನ್ನು ಅಕ್ಷರಶಃ ಬಗೆಹರಿಸಿದೆ.…

ಕಾರವಾರದಲ್ಲಿ ಟುಪಲೇವ್ ಲ್ಯಾಂಡ್!

ಕಾರವಾರ: ಯೆಸ್…ಕಾರವಾರದಲ್ಲಿ ಟುಪಲೇವ್ ಲ್ಯಾಂಡ್ ಆಗಿದೆ. ಭಾರತೀಯ ನೌಕಾದಳದ ನಾಲ್ಕು ಟನ್ ತೂಕದ ೫೦ಮೀಟರ್ ಉದ್ದದ ಯುದ್ಧ ವಿಮಾನ ಕಾರವಾರ ತಲುಪಿದೆ.…

GO BACK UKTL: ಕಾಮಗಾರಿ ಹಸಿರುಸೇನೆ ವಿರೋಧ

ವಿಟ್ಲ: ಕೇಂದ್ರ ಸರಕಾರವು ಉಡುಪಿ ಪವರ್ ಟ್ರಾನ್ಸಮಿಶನ್ ಕಾರ್ಪೊರೇಷನ್ ಲಿಮಿಟೆಡ್ ೪೦೦ ಕೆ ವಿ. ವಿದ್ಯುತ್ ಪ್ರಸರಣ ಕಾಮಗಾರಿಯನ್ನು ಮತ್ತೆ ವಿಟ್ಪ…

ನಿರೀಕ್ಷೆ ಮೂಡಿಸಿದ ವರಾಹಚಕ್ರಂ

ಯೆಸ್…ಸ್ಪಷ್ಟ ಗುರಿ, ಮಾಡಿಯೇ ತೀರುತ್ತೇವೆಂಬ ಛಲ. ಇದು ವ್ಯಕ್ತಿಯನ್ನು ಯಾವ ಎತ್ತರಕ್ಕೂ ಕೊಂಡೊಯ್ಯಬಲ್ಲದು. ಈ ಸಾಧನೆಯ ಹಿನ್ನಲೆಯಿರುವ ವ್ಯಕ್ತಿಗಳೇ ಸಿನೆಮಾ ಕ್ಷೇತ್ರಕ್ಕೆ…