ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ ಮೂಡುಬಿದಿರೆ: ಸಮಗ್ರವಾಗಿ ನವೀಕರಣಗೊಳ್ಳುತ್ತಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ ಎ.…
Category: ಈದಿನ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’
ಮೂಡುಬಿದಿರೆ: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸಮ್ಮುಖದಲ್ಲಿ ಸಮಗ್ರ ಭಾರತದ ಸಾಂಸ್ಕೃತಿಕ ವೈಭವ ಶನಿವಾರ…
ಆಳ್ವಾಸ್ ‘’ಚಿಣ್ಣರ ಆರೋಗ್ಯ’’ ಬೇಸಿಗೆ ಶಿಬಿರ
ಆರೋಗ್ಯ, ಸಂತೋಷ ಮತ್ತು ಕಲಿಕೆಯ ಅದ್ಭುತ ಬೇಸಿಗೆ ಶಿಬಿರ ಏಪ್ರಿಲ್ 01ರಿಂದ 07 ಮೂಡುಬಿದಿರೆ: ಕಳೆದ ಮೂರು ವರ್ಷಗಳಿಂದ ಆಳ್ವಾಸ್ ಆನಂದಮಯ…
NEWS UPDATE: ಮೂಡುಬಿದಿರೆಯಲ್ಲಿ ಹಾರಿತು ೨ ವಿಮಾನಗಳು
ವಿಮಾನ ಸದ್ದಿಗೆ ಬೆಚ್ಚಿ ಬಿದ್ದ ಜನತೆ ಮೂಡುಬಿದಿರೆ: ಭಾರೀ ಸದ್ದು ಮಾಡುತ್ತಾ ಸಮಾನಾಂತರವಾಗಿ ಎರಡು ವಿಮಾನಗಳು ಮೂಡುಬಿದಿರೆಯ ಆಗಸದ ಮೇಲೆ ೩.೩೫ರ…
ಏಪ್ರಿಲ್ ೫: ಯಶ ಕರ್ನಾಟಕ ಪತ್ರಿಕೆ ವತಿಯಿಂದ ಉಚಿತ ಶ್ರವಣ ತಪಾಸಣಾ ಶಿಬಿರ
ಮೂಡುಬಿದಿರೆ: ವರ್ಷ ಕ್ರಿಯೇಷನ್ಸ್ ಪ್ರಸುತಿಯ ಯಶ ಕರ್ನಾಟಕ ವಾರಪತ್ರಿಕೆ ಮತ್ತು ವಿಕಾಸ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ನೇತೃತ್ವದಲ್ಲಿ, ರೋಟರಿ…
ಕೃಷಿಯ ಮೌಲ್ಯವರ್ಧನೆಯ ಬಗ್ಗೆ ಚಿಂತನೆ ನಡೆಯಲಿ
ವಿದ್ಯುತ್ ತಂತಿಯಿoದ ಕೃಷಿಗೆ ಯಾವ ಹಾನಿಯೂ ಇಲ್ಲ: ಪೂರ್ಣಪ್ರಜ್ಞ ಬೇಳೂರು “ ಉಡುಪಿಯಿಂದ ನೆರೆಯ ಕಾಸರಗೋಡಿಗೆ ಅಂತರರಾಜ್ಯ ೪೦೦ಕೆವಿ ಪವರ್ ಟ್ರಾನ್ಸಿö್ಮಷನ್…
ಶ್ರೀರಾಮನವಮಿ ಮಹೋತ್ಸವ
ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ.19ರಿಂದ 29ರ ವರೆಗೆ ವಾರ್ಷಿಕ ಜಾತ್ರೆ ಶ್ರೀರಾಮನವಮಿ ಮಹೋತ್ಸವ ನಡೆಯಲಿದೆ. ಚಾಂದ್ರಮಾನ ಯುಗಾದಿ ಮಾ.19ರಂದು…
ಸಮಸ್ಯೆ ಇದ್ದರೆ ನಮ್ಮಲ್ಲಿಗೆ ಬನ್ನಿ : ಶಾಂತಿ ಪ್ರಸಾದ್ ಹೆಗಡೆ
ಯುಕೆಟಿಎಲ್ : ಮುಗಿಯದ ಗೋಳು…ಕೃಷಿಕರ ಪರದಾಟ ಮೂಡುಬಿದಿರೆ: ಯುಕೆಟಿಎಲ್ ಕಾಮಗಾರಿ ಎಗ್ಗಿಲ್ಲದೆ ಸಾಗುತ್ತಿದೆ. ನಿಡ್ಡೋಡಿ ಸಮೀಪದ ಮಿತ್ತ ಮಾಣಿಲದಲ್ಲಿ ಬೆಳೆದು ನಿಂತ…
ತೆಂಗಿನ ತೋಟ ಸೇರಿದಂತೆ, ನೈಸರ್ಗಿಕ ಕಾಡಿಗೆ ಬೆಂಕಿ: ಅಪಾರ ಹಾನಿ
ಮೂಡುಬಿದಿರೆ: ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ ಐದನೇ ಅಡ್ಡ ರಸ್ತೆಯ ಸಮೀಪದಲ್ಲಿ ತೆಂಗಿನ ತೋಟವೂ ಸೇರಿದಂತೆ ನೈಸರ್ಗಿಕ ಕಾಡಿಗೆ ಆಕಸ್ಮಿಕವಾಗಿ ಬೆಂಕಿ…
ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ
ಮೂಡುಬಿದಿರೆ: ಒಂಟಿಕಟ್ಟೆ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಕಡಲಕೆರೆಯಲ್ಲಿ ಶನಿವಾರ ೨೩ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಆರಂಭಗೊoಡಿತು.…