ಇಂದಿನಿoದ ಮೂರುದಿನಗಳ ಕಾಲ ಹಲಸು ಹಬ್ಬ ಮೂಡುಬಿದಿರೆ: ಅಬ್ಬಬ್ಬಾ…ಹೌದು ಇಂದಿನಿoದ ಘಮ ಘಮಿಸುವ ಹಲಸಿನ ಹಣ್ಣುಗಳ ಕಾರ್ಬಾರ್! ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಕೃಷಿ…
Category: ಟ್ರೆಂಡಿಂಗ್ ನ್ಯೂಸ್
ಹರೀಶ್ ಕೆ ಆದೂರು ಸಹಿತ ಹತ್ತು ಮಂದಿಗೆ `ಯಕ್ಷತೂಣೀರ ಸಾಧನಾ ಪ್ರಶಸ್ತಿ ಪ್ರದಾನ’
ಕಾಸರಗೋಡು ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು ವತಿಯಿಂದ ದಶಮಾನ ಸಂಭ್ರಮ ಕಾರ್ಯಕ್ರಮ ಭಾನುವಾರ ಸ್ಕಂದ ಪ್ಲಾಸ್ಟಿಕ್ಸ್ ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.…
ಮೂಡುಬಿದಿರೆಗೆ ಶಿವಣ್ಣ, ಗೀತ
ಮೂಡುಬಿದಿರೆ: ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಶನಿವಾರ ಮೂಡುಬಿದಿರೆಯ ಆಳ್ವಾಸ್ ಕಾಲೇಜಿಗೆ ಆಗಮಿಸಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ…
ವಿಮಾನ ಸದ್ದಿಗೆ ಬೆಚ್ಚಿ ಬಿದ್ದ ಜನತೆ
ಮೂಡುಬಿದಿರೆಯಲ್ಲಿ ಹಾರಿತು ವಿಮಾನ ಮೂಡುಬಿದಿರೆ: ಭಾರೀ ಸದ್ದು ಮಾಡುತ್ತಾ ಪುಟ್ಟ ವಿಮಾನವೊಂದು ಮೂಡುಬಿದಿರೆಯ ಆಗಸದ ಮೇಲೆ ೩.೩೫ರ ಸುಮಾರಿಗೆ ಹಾರಿದ್ದು, ಜನತೆ…
ಕೃಷಿಯ ಮೌಲ್ಯವರ್ಧನೆಯ ಬಗ್ಗೆ ಚಿಂತನೆ ನಡೆಯಲಿ
ವಿದ್ಯುತ್ ತಂತಿಯಿoದ ಕೃಷಿಗೆ ಯಾವ ಹಾನಿಯೂ ಇಲ್ಲ: ಪೂರ್ಣಪ್ರಜ್ಞ ಬೇಳೂರು “ ಉಡುಪಿಯಿಂದ ನೆರೆಯ ಕಾಸರಗೋಡಿಗೆ ಅಂತರರಾಜ್ಯ ೪೦೦ಕೆವಿ ಪವರ್ ಟ್ರಾನ್ಸಿö್ಮಷನ್…
ಮೂಡುಬಿದಿರೆ ಪತ್ರಕರ್ತರಿಂದ ಜೋಗ ಅಧ್ಯಯನ ಪ್ರವಾಸ
ಮೂಡುಬಿದಿರೆ: ಇಲ್ಲಿನ ಪತ್ರಕರ್ತರು ಎರಡು ದಿನಗಳ ಜೋಗ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಅಧ್ಯಯನ ಪ್ರವಾಸದಲ್ಲಿ ಜೋಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕ,…
ಮಿತ್ತ ಮಾಣಿಲದಲ್ಲಿ ಯುಕೆಟಿಎಲ್ ಕೃಷಿನಾಶಕ್ಕೆ ಹುನ್ನಾರ
ಮೂಡುಬಿದಿರೆ: ಯುಕೆಟಿಎಲ್ ಕಾಮಗಾರಿ ಎಗ್ಗಿಲ್ಲದೆ ಸಾಗುತ್ತಿದೆ. ನಿಡ್ಡೋಡಿ ಸಮೀಪದ ಮಿತ್ತ ಮಾಣಿಲದಲ್ಲಿ ಬೆಳೆದು ನಿಂತ ಭತ್ತದ ಗದ್ದೆಯ ಹುಣಿಯಲ್ಲಿ ಬೃಹತ್ ವೈರ್‌ಗಳು…
ಯುಕೆಟಿಎಲ್- ರೈತರಿಂದ ತೀವ್ರ ವಿರೋಧ
ಪೂರ್ಣ ಪರಿಹಾರ ನೀಡಿದ ನಂತರವೇ ಕಾಮಗಾರಿ ನಡೆಸಿ ಮೂಡುಬಿದಿರೆ: ೪೪೦ ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ಸಂಬAಧಿಸಿದAತೆ ಸ್ಟೆರ್‌ಲೈಟ್ ಕಂಪೆನಿ ಸಂಪೂರ್ಣ…
“ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ಪ್ರಶಸ್ತಿಗೆ ಮಂದಾರ ರಾಜೇಶ್ ಭಟ್ ಆಯ್ಕೆ
ಮೂಡುಬಿದಿರೆ: ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಮತ್ತು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್…
ಶ್ರದ್ಧಾ ಭಕ್ತಿಯ ಕ್ಷೇತ್ರಕ್ಕೆ ಭಕ್ತರ ಆಗಮನವಾಗಲಿ: ಪೇಜಾವರ ಶ್ರೀ
ನೆಲ್ಲಿತೀರ್ಥ ಕ್ಷೇತ್ರಕ್ಕೆ ಪೇಜಾವರ ಶ್ರೀ ಭೇಟಿ ಮೂಡುಬಿದಿರೆ: ಐತಿಹಾಸಿಕ ಪ್ರಸಿದ್ಧಿಯ ನೆಲ್ಲಿತೀರ್ಥ ಗುಹಾ ಕ್ಷೇತ್ರಕ್ಕೆ ಉಡುಪಿ ಪೇಜಾವರ ಮಠಾಧೀಶ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ…