ಇಂದೇ ನೋಂದಾಯಿಸಿಕೊಳ್ಳಿ! ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ…
Category: ಸ್ಥಳೀಯ
ಕಡಲಕೆರೆ ನಿಸರ್ಗಧಾಮದಲ್ಲಿ ಬೋಟಿಂಗ್ಗೆ ಚಾಲನೆ- ಮೀನು ಮರಿಗಳ ಸಮರ್ಪಣೆ
ಮೂಡುಬಿದಿರೆ: ಪರಿಸರ ತಜ್ಞ ಡಾ.ಎಲ್.ಸಿ ಸೋನ್ಸ್ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಕಡಲಕೆರೆ ನಿಸರ್ಗಧಾಮ ಇಂದು ಅಭಿವೃದ್ಧಿ ಪಥದಲ್ಲಿ ಸಾಗಿ ಜನಾಕರ್ಷಣೆಯ ಕೇಂದ್ರವಾಗಿದೆ. ಕಡಲಿನ…
ಮಸಾಲ ನೀರು ದೋಸೆ ಮತ್ತು ಅಮಟೆ ಕಾಯಿ ಚಟ್ನಿ
ಹೊಸ ರುಚಿಯನ್ನು ಹೀಗೆ ಮಾಡಿ ನೋಡಿ… ಹೌದು ದಿವ್ಯ ಇಶಾನ್ ಅವರ ಹೊಸ ರುಚಿ ಇದು…ನೀವೂ ಒಮ್ಮೆ ಟ್ರೆöÊ ಮಾಡಿ ನೋಡಿ.…
ಆಯ್ಕೆಯಿದೆ ನಿಮ್ಮ ಕೈಯಲ್ಲಿ…
ವಿಕ್ರಮ ನಾಯಕ್, ಕಾರ್ಕಳ ಅಂಕಣ ಬರಹ: ಚಿತ್ತದನುಭವ (ವರ್ಷ ಕ್ರಿಯೇಷನ್ಸ್ ಪ್ರಸ್ತುತಿಯ ಈ ದಿನ – ಯಶ ಕರ್ನಾಟಕ ಮಾಧ್ಯಮದ ಅಂಕಣಗಳು…)…
ಆಳ್ವಾಸ್ ವಿರಾಸತ್-2024-ಮಳಿಗೆ ತೆರೆಯಲು ಆಹ್ವಾನ
ಆಳ್ವಾಸ್ ವಿರಾಸತ್-2024 ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಆಹಾರೋತ್ಸವ, ಕೃಷಿ-ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ-2024…
ಸಿಬಿಎಸ್ಸಿ: ಆಳ್ವಾಸ್ನ ೭೩ ವಿದ್ಯಾರ್ಥಿಗಳು ೯೦% ಕ್ಕೂ ಹೆಚ್ಚು ಅಂಕದ ಸಾಧನೆ
ಆಳ್ವಾಸ್ ಸೆಂಟ್ರಲ್ ಸ್ಕೂಲ್ ಸಿಬಿಎಸ್ಸಿ: ಆಳ್ವಾಸ್ನ ೭೩ ವಿದ್ಯಾರ್ಥಿಗಳು ೯೦% ಕ್ಕೂ ಹೆಚ್ಚು ಅಂಕದ ಸಾಧನೆ ಮೂಡುಬಿದಿರೆ: ಸಿಬಿಎಸ್ಸಿ ಈ ಬಾರಿಯ…
ಸ್ಕಂದ ಮುರಳಿಗೆ ಉತ್ಪಾದನಾ ಉದ್ಯಮ ಪ್ರಶಸ್ತಿ
ಕಾಸರಗೋಡು: ೨೦೨೩-೨೪ನೇ ಸಾಲಿನ ಕಾಸರಗೋಡು ಜಿಲ್ಲಾ ಕೈಗಾರಿಕಾ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಜಿಲ್ಲೆಯ ಅತ್ಯುತ್ತಮ ಉತ್ಪಾದನಾ ಉದ್ಯಮ – ಮೈಕ್ರೋ ವಿಭಾಗದಲ್ಲಿ ಕಾಸರಗೋಡು…
ಕಾರ್ಯದರ್ಶಿಯಾಗಿ ಆರ್ ಸಿ ನಾರಾಯಣ ರೆಂಜ
ದಕ್ಷಿಣ ಕನ್ನಡ: ಕರ್ನಾಟಕ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಆರ್ ಸಿ ನಾರಾಯಣ ರೆಂಜ ಆಯ್ಕೆಯಾಗಿದ್ದಾರೆ.ಎಂದು ಬಿಜೆಪಿ ಒಬಿಸಿ…
ಡಾ.ರಾಮಕೃಷ್ಣ ಶಿರೂರು ಆಯ್ಕೆ
ಮೂಡುಬಿದಿರೆ ಹೋಬಳಿ ಕ.ಸಾ.ಪ. ಅಧ್ಯಕ್ಷರಾಗಿ ಡಾ.ರಾಮಕೃಷ್ಣ ಶಿರೂರು ಆಯ್ಕೆ ಮೂಡುಬಿದಿರೆ: ಹೋಲಿ ರೋಸರಿ ಪ್ರೌಢಶಾಲೆಯ ಡಾ. ರಾಮಕೃಷ್ಣ ಶಿರೂರು ಇವರನ್ನು ಮೂಡುಬಿದಿರೆ…
ರಂಗ ನಿರ್ದೇಶಕಿ ಗೀತಾ ಸುಳ್ಯ ಅವರಿಗೆ ಕರ್ನಾಟಕ ಸಾಧಕ ರತ್ನ ಪ್ರಶಸ್ತಿ
ಮೂಡುಬಿದಿರೆ: ರಂಗ ನಿರ್ದೇಶಕಿ ಗೀತಾ ಸುಳ್ಯ ರಾಜ್ಯ ಮಟ್ಟದ ಕರ್ನಾಟಕ ಸಾಧಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಲಿಜ ಭವನ ಬಳ್ಳಾರಿಯಲ್ಲಿ ನವೆಂಬರ್…