MANGALURU:ಸಹಾಯಹಸ್ತ ವಿತರಣೆ

ಮಂಗಳೂರು: ಆರದಿರಲಿ ಬದುಕು ಆರಾಧನ ಸಂಸ್ಥೆಯ ಎಪ್ರಿಲ್ ತಿಂಗಳ ಸಹಾಯ ಹಸ್ತವನ್ನು ದ.ಕ ಜಿಲ್ಲೆಯ ಎಡಪದವು ಗ್ರಾಮದ ಪ್ರೇಮ ಅವರಿಗೆ ಹಸ್ತಾಂತರಿಸಲಾಯಿತು. ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ಪ್ರೇಮ ಅವರಿಗೆ ಔಷಧೋಪಚಾರಕ್ಕಾಗಿ ಧನ ಸಹಾಯ ನೀಡಲಾಯಿತು. ಸಂಸ್ಥೆಯ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ ಇದ್ದರು.

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

ದೇವಿ ಪ್ರಸಾದ್,ದೀನ್ ರಾಜ್ ಕೆ, ಬಸವರಾಜ ಮಂತ್ರಿ, ಡಾ.ನಾಗರಾಜ ಶೆಟ್ಟಿ ಅಂಬೂರಿ, ಶ್ರೀನಿವಾಸ ಬಜಪೆ, ಭಾಸ್ಕರ ದೇವಾಡಿಗ, ಪ್ರಸಾದ್ ನಾಯಕ್ ಉಡುಪಿ, ವಿವೇಕ್ ಪ್ರಭು ಧನಂಜಯ ಶೆಟ್ಟಿ, ಗಣೇಶ್ ಪೈ ಪ್ರವೀಣ್ ಶೆಟ್ಟಿ, ಲಿಲೇಶ್ ಶೆಟ್ಟಿ ಗಾರ್, ಲಿಲೇಶ್ ಕಟೀಲು, ರಂಗನಾಥ ರಾವ್ ಕೋನಿಕ ಪಕ್ಷಿಕೆರೆ,ದಿನೇಶ್ ಸಿದ್ದಕಟ್ಟೆ, ದಿವಾಕರ ಪೂಜಾರಿ ಮುಂಬಯಿ, ಶಾರದಾ ಅಂಚನ್,ಪ್ರವೀಣ್ ಬಂಗೇರ ,ಭೀಮಯ್ಯ ಸುಳ್ಯ ,ಶ್ರೀಕಾಂತ್ ಭಟ್ ಪೊನ್ನಗಿರಿ,ಲೋಕೇಶ್ ವಿಟ್ಲ, ಪ್ರಭಾಕರ ಮಂಗಳೂರು,ರಾಝೀಕ್,ರಂಜಿತ್ ಸುವರ್ಣ,ಸುಹೈಲ್ ಸಾಣೂರು ಮೊದಲಾದ ಸದಸ್ಯರು ತಂಡದಲ್ಲಿದ್ದಾರೆ.

ಧನಸಹಾಯ ಹಸ್ತಾಂತರಿಸಲಾಯಿತು.
Share

Leave a Reply

Your email address will not be published. Required fields are marked *