ನವದೆಹಲಿ: ಇತ್ತಿಚಿನ ದಿನಗಳಲ್ಲಿ ವಿಮಾನ ಪ್ರಯಾಣದ ವೇಳೆ ಪ್ಯಾಸೆಂಜರ್‌ಗಳು ದುರ್ವರ್ತನೆ ತೋರುವ ಪ್ರಕರಣಗಳು ಪದೇ ಪದೇ ಪುನರಾವರ್ತನೆಯಾಗುತ್ತಿದ್ದು, ವಿಮಾನ ಸಿಬ್ಬಂದಿಗೆ ಹಲ್ಲೆ, ಮೂತ್ರ ವಿಸರ್ಜನೆ, ಎಮರ್ಜೆನ್ಸಿ ಡೋರ್ ಓಪನ್ ಮಾಡೋದು, ಲೈಂಗಿಕ ಕಿರುಕುಳ ಹೀಗೆ ಒಂದಲ್ಲೊಂದು ದುರ್ವರ್ತನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.