ಮೂಡುಬಿದಿರೆ: ಸಂಯುಕ್ತ ಕರ್ನಾಟಕ ದೈನಿಕದ ಮೂಡುಬಿದಿರೆ ಪ್ರತಿನಿಧಿ, ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಅವರು ಸಮಾಜ ಮಂದಿರ ಸಭಾದ ದಸರಾ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಮಾಜಮುಖೀ ಕಾರ್ಯಗಳೊಂದಿಗೆ, ಮಾಧ್ಯಮ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಪ್ರೇಮಶ್ರೀ ಈಗಾಗಲೇ ಹಲವು ಸಂಘಟನೆಗಳಿAದ ಸನ್ಮಾನ ಗೌರವ ಪಡೆದುಕೊಂಡಿದ್ದಾರೆ. ವಿ೪ನ್ಯೂಸ್, ಅಂತರ್ಜಾಲ ಸುದ್ದಿ ಮಾಧ್ಯಮಗಳಿಗೂ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈದಿನ ನ್ಯೂಸ್ ಅವರಿಗೆ ಅಭಿನಂದನೆ ಸಲ್ಲಿಸಿದೆ.