ಬೆಂಗಳೂರು: ಡಿ.ಕೆ ಲೇನ್ ಚಿಕ್ಕ ಪೇಟೆ ಭಗವಾನ್ ಮಹಾ ವೀರ ಸ್ವಾಮಿ ಜಿನ ಮಂದಿರ ದಲ್ಲಿ ಶಾಂತಿ ಚಕ್ರ ವಿಧಾನ ವು ಇಂದು ಯುಗಳ ಮುನಿ 108 ಅಮೋಘ ಕೀರ್ತಿ 108 ಅಮರ ಕೀರ್ತಿ ಮುನಿ ರಾಜರ ಪಾವನ ಸಾನ್ನಿಧ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಪಾವನ ಉಪಸ್ಥಿತಿ ಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿತು.

ಆಶೀರ್ವಾದ ನೀಡಿದ ಯುಗಳ ಮುನಿ ಗಳು ಧರ್ಮ ದಿಂದ ಎಲ್ಲಾ ಸುಖ ಭೋಗ ಗಳು ಪ್ರಾಪ್ತಿ ಯಾಗುತ್ತದೆ ಇಂದ್ರ ಚಕ್ರವರ್ತಿ ಪದವಿ ಧರ್ಮ ದಿಂದ ಮಾತ್ರ ದೊರಕುದು ನಿತ್ಯ ದೇವರ ದರ್ಶನ ಮಾಡುದರಿಂದ ಧರ್ಮ ಶ್ರದ್ದೆ ಉಂಟಾಗುತ್ತದೆ ಎಂದರು. ಮೂಡು ಬಿದಿರೆ ಸ್ವಾಮೀಜಿ ಧರ್ಮ ಲಾಭ ದಲ್ಲಿ ಇರುವಷ್ಟು ಸಂತೋಷ ಯಾವುದರಿಂದ ಲೊ ದೊರೆಯದು ಮುನಿ ವರ್ಯ ರ ಸಸ್ಸoಗ ದೇವ ದರ್ಶನ ಸ್ವಾಧ್ಯ ಯ ತಪಸ್ಸು ಶಾಂತಿ ಧರ್ಮ ಕ್ಷೇತ್ರ ಗಳಿಂದ ಸಿಗುದು ಎಂದು ನುಡಿದರು ಬಳಿಕ ಭಗ ವಾನ್ ಶಾಂತಿ ನಾಥ ಸ್ವಾಮಿ, ಮಹಾ ವೀರ ಸ್ವಾಮಿ ಮಹಾ ಅರ್ಘ್ಯ ಮಹಾ ಮಂಗಳ ಆರತಿ ಯುಗಳ ಮುನಿ ವರ್ಯ ರ ಹಾಗೂ ಭಟ್ಟಾರಕ ರ ಪಾದ ಪೂಜೆ ಬಸದಿ ಅಧ್ಯಕ್ಷ ರಾದ ವಕೀಲ್ ಪ್ರಕಾಶ್, ಅಶೋಕ್ ಮೋಹನ್,ಪದಾಧಿಕಾರಿಗಳು ಶರತ್ ಜೈನ್ ಪಚ್ಚೇಶ್ ಇಂದ್ರ ನೆರವೇರಿಸಿ ದರು