ಪ್ಕಾರ್ಟ್ನಲ್ಲಿ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್ಫೋನ್ ಮೇಲೆ ಶೇ. 34 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಮೂಲಕ ಡಿಸ್ಕೌಂಟ್ ಪಡೆದುಕೊಂಡು 28,999 ರೂ. ಗೆ ಸೇಲ್ ಆಗುತ್ತಿದೆ. 15,000 ರೂ. ಗಳ ರಿಯಾಯಿತಿ ನೀಡಲಾಗಿದೆ.
Google Pixel 6a: ಕೇವಲ 749 ರೂ. ಗೆ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್ಫೋನ್ ಖರೀದಿಸಿ: ಈ ಬಂಪರ್ ಆಫರ್ ಮಿಸ್ ಮಾಡ್ಬೇಡಿgoogle pixel 6a
ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ (Flipkart) ನಲ್ಲಿ ಯಾವುದೇ ಸೇಲ್ ನಡೆಯುತ್ತಿಲ್ಲ. ಹೀಗಿದ್ದರೂ ಸ್ಮಾರ್ಟ್ಫೋನ್ಗಳು ಸೇರಿದಂತೆ ಲ್ಯಾಪ್ಟಾಪ್, ಬಟ್ಟೆಗಳು ಬಹುತೇಕ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳು ಬಂಪರ್ ಡಿಸ್ಕೌಂಟ್ನಲ್ಲಿ ಮಾರಾಟ ಆಗುತ್ತಿದೆ. ಆ್ಯಪಲ್, ಸ್ಯಾಮ್ಸಂಗ್, ಗೂಗಲ್, ರಿಯಲ್ ಮಿ, ಒನ್ಪ್ಲಸ್ ಸೇರಿದಂತೆ ಅನೇಕ ಸ್ಮಾರ್ಟ್ಫೋನ್ (Smartphone) ಬ್ರ್ಯಾಂಡ್ಗಳ ಮೇಲೆ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಮುಖ್ಯವಾಗಿ ಗೂಗಲ್ ಕಂಪನಿಯ ಗೂಗಲ್ ಪಿಕ್ಸೆಲ್ 6ಎ (Google Pixel 6a) ಸ್ಮಾರ್ಟ್ಫೋನ್ ಊಹಿಸಲಾಗದ ದರಕ್ಕೆ ಸೇಲ್ ಆಗುತ್ತಿದೆ. 43,999 ರೂ. ಗೆ ಅನಾವರಣಗೊಂಡ ಈ ಫೋನನ್ನು ಇದೀಗ ಕೇವಲ 749 ರೂ. ಗೆ ನಿಮ್ಮದಾಗಿಸಬಹುದು.
ಫ್ಲಿಪ್ಕಾರ್ಟ್ನಲ್ಲಿ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್ಫೋನ್ ಮೇಲೆ ಶೇ. 34 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಮೂಲಕ ಡಿಸ್ಕೌಂಟ್ ಪಡೆದುಕೊಂಡು 28,999 ರೂ. ಗೆ ಸೇಲ್ ಆಗುತ್ತಿದೆ. 15,000 ರೂ. ಗಳ ರಿಯಾಯಿತಿ ನೀಡಲಾಗಿದೆ. ಇದರ ಜೊತೆಗೆ ಆ್ಯಕ್ಸಿಸ್ ಬ್ಯಾಂಲ್ ಕಾರ್ಡ್ದಾರರು 1,499 ರೂ. ಗಳ ಕ್ಯಾಶ್ಬ್ಯಾಕ್ ಪಡೆಯಬಹುದು.
ಇಷ್ಟೇ ಅಲ್ಲದೆ 27,250 ರೂ. ವರಗಿನ ಎಕ್ಸ್ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ. ನಿಮ್ಮ ಹಳೆಯ ಫೋನ್ ಪಿಕ್ಸೆಲ್ ಫೋನ್ಗೆ ಹೋಲಿಕೆ ಆಗುವಂತಿದ್ದು, ಉತ್ತಮ ಕಂಡಿಷನ್ನಲ್ಲಿದ್ದರೆ ಎಕ್ಸ್ಚೇಂಜ್ ಆಫರ್, ಬ್ಯಾಂಕ್ ಆಫರ್ ಮೂಲಕ ಕೇವಲ 749 ರೂ. ಗೆ ಪಿಕ್ಸೆಲ್ 6a ನಿಮ್ಮದಾಗಿಸಬಹುದು. ಇದು 6 GB RAM + 128GB ಸ್ಟೋರೇಜ್‌ನ ವೇರಿಯಂಟ್ ಆಗಿದೆ.