ಆಗಸದಲ್ಲಿ ಕೌತುಕ ದರ್ಶನ!

ಮೂಡುಬಿದಿರೆ: ಆಗಸದಲ್ಲಿ ಕೆಂಪು ಹಸಿರು ಬಣ್ಣದ ಮಿನುಗುವ ಆಕೃತಿಯೊಂದು ವೃತ್ತಾಕಾರದಲ್ಲಿ ಬಲುದೂರದಲ್ಲಿ ಸಂಚರಿಸುವ ದೃಶ್ಯವೊಂದು ಮಂಗಳವಾರ ರಾತ್ರಿ ಗೋಚರಿಸಿದೆ. ರಾತ್ರಿ ೯.೪೫ಕ್ಕೆ…