ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನ ದ ಬ್ರಹ್ಮಕಲಶಾಭಿಷೇಕ ದ ಧಾರ್ಮಿಕ ಸಭೆಯಲ್ಲಿ ಪ್ರಜಾವಾಣಿ ಪತ್ರಿಕೆಯ ಮೂಡುಬಿದಿರೆ ಪ್ರತಿನಿಧಿ, ಮೂಡುಬಿದಿರೆ ಪ್ರೆಸ್‌ಕ್ಲಬ್ ಸದಸ್ಯ ಪ್ರಸನ್ನ ಹೆಗ್ಡೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ, ಶಾಸಕ ಹರೀಶ್ ಪೂಂಜ, ಉದ್ಯಮಿ ಶ್ರೀಪತಿ ಭಟ್, ಶ್ಯಾಮ್ ಹಗ್ಡೆ ಸಹಿತ ಇತರರಿದ್ದರು.