ಮೂಡುಬಿದಿರೆ: ಮಳೆ ತಂಪೆರೆದಿದೆ. ಇಳೆ ತಂಪಾಗಿದೆ. ಮೂಡುಬಿದಿರೆಯಲ್ಲಿ ಉತ್ತಮ ಮಳೆಯಾಗಿದೆ. ಜನತೆ ಕೊಂಚ ನೆಮ್ಮದಿಯಿಂದಿದ್ದಾರೆ. ಹೌದು ಇದು ಮೂಡುಬಿದಿರೆ ಪರಿಸರದ ಶುಕ್ರವಾರ…
Category: ಸ್ಥಳೀಯ
ಮನ್ ಕೀ ಬಾತ್ ವೀಕ್ಷಿಸಿದ ಶಾಸಕ ಕೋಟ್ಯಾನ್
ಮೂಡುಬಿದಿರೆ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸ್ವಗೃಹದಲ್ಲಿ ವೀಕ್ಷಿಸಿದರು.…
ಮೂಡುಬಿದಿರೆ ಕಾಳಿಕಾಂಬಾ ಮಹಿಳಾ ಸಮಿತಿ ರಜತ ಸಂಭ್ರಮ
ನ.೧೬ ಅವಿಭಜಿತ ದ.ಕ ಜಿಲ್ಲಾಮಟ್ಟದ ವಿಶ್ವಕರ್ಮ ಮಹಿಳಾ ಸಮಾವೇಶ – ಸಾಮೂಹಿಕ ದುರ್ಗಾ ಪೂಜೆ ಮೂಡುಬಿದಿರೆ : ಇಲ್ಲಿನ ಕಾಳಿಕಾಂಬಾ ಮಹಿಳಾ…
`ಸಪ್ತ ಸಂಧ್ಯಾ – ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ’
ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ಪ್ರಸ್ತುತಿ ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ನವೆಂಬರ್ ೧೪…
ಶ್ರೀಮದ್ ಭಗವದ್ಗೀತಾ ಶ್ಲೋಕ ಚಾಲೆಂಜ್ ೨೦೨೫
ಇಂದೇ ನೋಂದಾಯಿಸಿಕೊಳ್ಳಿ! ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ…
ಕಡಲಕೆರೆ ನಿಸರ್ಗಧಾಮದಲ್ಲಿ ಬೋಟಿಂಗ್ಗೆ ಚಾಲನೆ- ಮೀನು ಮರಿಗಳ ಸಮರ್ಪಣೆ
ಮೂಡುಬಿದಿರೆ: ಪರಿಸರ ತಜ್ಞ ಡಾ.ಎಲ್.ಸಿ ಸೋನ್ಸ್ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಕಡಲಕೆರೆ ನಿಸರ್ಗಧಾಮ ಇಂದು ಅಭಿವೃದ್ಧಿ ಪಥದಲ್ಲಿ ಸಾಗಿ ಜನಾಕರ್ಷಣೆಯ ಕೇಂದ್ರವಾಗಿದೆ. ಕಡಲಿನ…
ಮಸಾಲ ನೀರು ದೋಸೆ ಮತ್ತು ಅಮಟೆ ಕಾಯಿ ಚಟ್ನಿ
ಹೊಸ ರುಚಿಯನ್ನು ಹೀಗೆ ಮಾಡಿ ನೋಡಿ… ಹೌದು ದಿವ್ಯ ಇಶಾನ್ ಅವರ ಹೊಸ ರುಚಿ ಇದು…ನೀವೂ ಒಮ್ಮೆ ಟ್ರೆöÊ ಮಾಡಿ ನೋಡಿ.…
ಆಯ್ಕೆಯಿದೆ ನಿಮ್ಮ ಕೈಯಲ್ಲಿ…
ವಿಕ್ರಮ ನಾಯಕ್, ಕಾರ್ಕಳ ಅಂಕಣ ಬರಹ: ಚಿತ್ತದನುಭವ (ವರ್ಷ ಕ್ರಿಯೇಷನ್ಸ್ ಪ್ರಸ್ತುತಿಯ ಈ ದಿನ – ಯಶ ಕರ್ನಾಟಕ ಮಾಧ್ಯಮದ ಅಂಕಣಗಳು…)…
ಆಳ್ವಾಸ್ ವಿರಾಸತ್-2024-ಮಳಿಗೆ ತೆರೆಯಲು ಆಹ್ವಾನ
ಆಳ್ವಾಸ್ ವಿರಾಸತ್-2024 ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಆಹಾರೋತ್ಸವ, ಕೃಷಿ-ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ-2024…
ಸಿಬಿಎಸ್ಸಿ: ಆಳ್ವಾಸ್ನ ೭೩ ವಿದ್ಯಾರ್ಥಿಗಳು ೯೦% ಕ್ಕೂ ಹೆಚ್ಚು ಅಂಕದ ಸಾಧನೆ
ಆಳ್ವಾಸ್ ಸೆಂಟ್ರಲ್ ಸ್ಕೂಲ್ ಸಿಬಿಎಸ್ಸಿ: ಆಳ್ವಾಸ್ನ ೭೩ ವಿದ್ಯಾರ್ಥಿಗಳು ೯೦% ಕ್ಕೂ ಹೆಚ್ಚು ಅಂಕದ ಸಾಧನೆ ಮೂಡುಬಿದಿರೆ: ಸಿಬಿಎಸ್ಸಿ ಈ ಬಾರಿಯ…