ಯುಕೆಟಿಎಲ್- ರೈತರಿಂದ ತೀವ್ರ ವಿರೋಧ

ಪೂರ್ಣ ಪರಿಹಾರ ನೀಡಿದ ನಂತರವೇ ಕಾಮಗಾರಿ ನಡೆಸಿ ಮೂಡುಬಿದಿರೆ:  ೪೪೦ ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ಸಂಬAಧಿಸಿದAತೆ ಸ್ಟೆರ್‌ಲೈಟ್ ಕಂಪೆನಿ ಸಂಪೂರ್ಣ…

ತೆಂಗಿನ ತೋಟ ಸೇರಿದಂತೆ, ನೈಸರ್ಗಿಕ ಕಾಡಿಗೆ ಬೆಂಕಿ: ಅಪಾರ ಹಾನಿ

ಮೂಡುಬಿದಿರೆ: ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ ಐದನೇ ಅಡ್ಡ ರಸ್ತೆಯ ಸಮೀಪದಲ್ಲಿ ತೆಂಗಿನ ತೋಟವೂ ಸೇರಿದಂತೆ ನೈಸರ್ಗಿಕ ಕಾಡಿಗೆ ಆಕಸ್ಮಿಕವಾಗಿ ಬೆಂಕಿ…

ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ಒಂಟಿಕಟ್ಟೆ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಕಡಲಕೆರೆಯಲ್ಲಿ ಶನಿವಾರ ೨೩ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಆರಂಭಗೊoಡಿತು.…

ಸಂತ್ರಸ್ಥರಿಗೆ ಗೌರವ ನೀಡಿದ ವಿನೂತನ ಕಾರ್ಯಕ್ರಮ

ಮೂಡುಬಿದಿರೆ: ಉಡುಪಿ ಕಾಸರಗೋಡು ೪೦೦ಕೆ.ವಿ. ಪವರ್ ಲೈನ್‌ಗಾಗಿ ಭೂಮಿ ನೀಡಿದ ಸಂತ್ರಸ್ಥರನ್ನು ಗುರುತಿಸಿ ಗೌರವಿಸಿದ ವಿನೂತನ ಕಾರ್ಯಕ್ರಮ ಗಣರಾಜ್ಯೋತ್ಸವದಂದು ಮೂಡುಬಿದಿರೆಯಲ್ಲಿ ನಡೆಯಿತು.…

ಗುಂಡ್ಯಡ್ಕ: ಅಖಂಡ ಭಜನಾ ಸಪ್ತಾಹ

ಮೂಡುಬಿದಿರೆ: ಗುಂಡ್ಯಡ್ಕ ಶ್ರೀನಿವಾಸಪುರ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದ ಆವರಣದಲ್ಲಿ ಶ್ರೀ ವಿಠೋಬ ರುಕುಮಾಯಿ ಭಜನ ಮಂಡಳಿಯ ವಜ್ರಮಹೋತ್ಸವದ ಸ್ಮರಣಾರ್ಥವಾಗಿ ಲೋಕಕಲ್ಯಾಣಕ್ಕಾಗಿ…

ಮೊದಲು ಉತ್ತಮ ಕೇಳುಗರಾಗುವುದು ಅತ್ಯಂತ ಮುಖ್ಯ: ಪಂಡಿತ್ ಎಂ. ವೆಂಕಟೇಶ್ ಕುಮಾರ್

ವಾರದ ಮಾತುಕತೆ: ಹರೀಶ್ ಕೆ.ಆದೂರು. “ತೊರೆದು ಜೀವಿಸಬಹುದೇ ಹರಿನಿನ್ನ ಚರಣಗಳ ಖ್ಯಾತಿಯ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಹಿಂದೂಸ್ತಾನಿ ಗಾಯಕ. ಸ್ವಾಮಿ…

ಸಂಗೀತ ರಸಸಂಜೆಗೆ ಉಚಿತ ಪ್ರವೇಶ

ಮೂಡುಬಿದಿರೆ: ನಾದ ಯೋಗಿಯ ಸಂಗೀತ ರಸ ಸಂಜೆ ೧೮ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ. ಭಾರತೀಯ ಶಾಸ್ತ್ರೀಯ ಸಂಗೀತದ ನಾದಗಂಗೆಯನ್ನು ಜನಮನದೊಳಗೆ ಹರಿಸಿ, ರಾಗ-ತಾಳ-ಭಾವಗಳ…

ಆದೂರು, ಮಂದಾರ ಸೇರಿದಂತೆ ಹತ್ತು ಮಂದಿಗೆ ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ ಘೋಷಣೆ

ಮೂಡುಬಿದಿರೆ: ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು `ವಿಕಾಸ’- ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…

“ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ರೀಜನಲ್ ಮೀಡಿಯಾ” ಪ್ರಶಸ್ತಿಗೆ ಮಂದಾರ ರಾಜೇಶ್ ಭಟ್ ಆಯ್ಕೆ

ಮೂಡುಬಿದಿರೆ: ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಮತ್ತು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ “ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್…

ರೇಡಿಯೋ `ಆಳ್ವಾಸ್ ೮೮.೪ ಎಫ್ ಎಂ’ ಇದು ಉತ್ತಮ ಭವಿಷ್ಯದ ಧ್ವನಿ!

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರನೆಯ ಸಮುದಾಯ ಬಾನುಲಿ ಕೇಂದ್ರ!  ವಿಶೇಷ: ಹರೀಶ್ ಕೆ.ಆದೂರು ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಗೆ ಮತ್ತೊಂದು ಹೆಮ್ಮೆ!.…