ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ.19ರಿಂದ 29ರ ವರೆಗೆ ವಾರ್ಷಿಕ ಜಾತ್ರೆ ಶ್ರೀರಾಮನವಮಿ ಮಹೋತ್ಸವ ನಡೆಯಲಿದೆ. ಚಾಂದ್ರಮಾನ ಯುಗಾದಿ ಮಾ.19ರಂದು…
Author: Edina Admin
ಮೂಡುಬಿದಿರೆ ಪತ್ರಕರ್ತರಿಂದ ಜೋಗ ಅಧ್ಯಯನ ಪ್ರವಾಸ
ಮೂಡುಬಿದಿರೆ: ಇಲ್ಲಿನ ಪತ್ರಕರ್ತರು ಎರಡು ದಿನಗಳ ಜೋಗ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಅಧ್ಯಯನ ಪ್ರವಾಸದಲ್ಲಿ ಜೋಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕ,…
ಸಮಸ್ಯೆ ಇದ್ದರೆ ನಮ್ಮಲ್ಲಿಗೆ ಬನ್ನಿ : ಶಾಂತಿ ಪ್ರಸಾದ್ ಹೆಗಡೆ
ಯುಕೆಟಿಎಲ್ : ಮುಗಿಯದ ಗೋಳು…ಕೃಷಿಕರ ಪರದಾಟ ಮೂಡುಬಿದಿರೆ: ಯುಕೆಟಿಎಲ್ ಕಾಮಗಾರಿ ಎಗ್ಗಿಲ್ಲದೆ ಸಾಗುತ್ತಿದೆ. ನಿಡ್ಡೋಡಿ ಸಮೀಪದ ಮಿತ್ತ ಮಾಣಿಲದಲ್ಲಿ ಬೆಳೆದು ನಿಂತ…
ಮಿತ್ತ ಮಾಣಿಲದಲ್ಲಿ ಯುಕೆಟಿಎಲ್ ಕೃಷಿನಾಶಕ್ಕೆ ಹುನ್ನಾರ
ಮೂಡುಬಿದಿರೆ: ಯುಕೆಟಿಎಲ್ ಕಾಮಗಾರಿ ಎಗ್ಗಿಲ್ಲದೆ ಸಾಗುತ್ತಿದೆ. ನಿಡ್ಡೋಡಿ ಸಮೀಪದ ಮಿತ್ತ ಮಾಣಿಲದಲ್ಲಿ ಬೆಳೆದು ನಿಂತ ಭತ್ತದ ಗದ್ದೆಯ ಹುಣಿಯಲ್ಲಿ ಬೃಹತ್ ವೈರ್‌ಗಳು…
ಯುಕೆಟಿಎಲ್- ರೈತರಿಂದ ತೀವ್ರ ವಿರೋಧ
ಪೂರ್ಣ ಪರಿಹಾರ ನೀಡಿದ ನಂತರವೇ ಕಾಮಗಾರಿ ನಡೆಸಿ ಮೂಡುಬಿದಿರೆ: ೪೪೦ ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ಸಂಬAಧಿಸಿದAತೆ ಸ್ಟೆರ್‌ಲೈಟ್ ಕಂಪೆನಿ ಸಂಪೂರ್ಣ…
ತೆಂಗಿನ ತೋಟ ಸೇರಿದಂತೆ, ನೈಸರ್ಗಿಕ ಕಾಡಿಗೆ ಬೆಂಕಿ: ಅಪಾರ ಹಾನಿ
ಮೂಡುಬಿದಿರೆ: ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ ಐದನೇ ಅಡ್ಡ ರಸ್ತೆಯ ಸಮೀಪದಲ್ಲಿ ತೆಂಗಿನ ತೋಟವೂ ಸೇರಿದಂತೆ ನೈಸರ್ಗಿಕ ಕಾಡಿಗೆ ಆಕಸ್ಮಿಕವಾಗಿ ಬೆಂಕಿ…
ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ
ಮೂಡುಬಿದಿರೆ: ಒಂಟಿಕಟ್ಟೆ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಕಡಲಕೆರೆಯಲ್ಲಿ ಶನಿವಾರ ೨೩ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಆರಂಭಗೊoಡಿತು.…
ಸಂತ್ರಸ್ಥರಿಗೆ ಗೌರವ ನೀಡಿದ ವಿನೂತನ ಕಾರ್ಯಕ್ರಮ
ಮೂಡುಬಿದಿರೆ: ಉಡುಪಿ ಕಾಸರಗೋಡು ೪೦೦ಕೆ.ವಿ. ಪವರ್ ಲೈನ್‌ಗಾಗಿ ಭೂಮಿ ನೀಡಿದ ಸಂತ್ರಸ್ಥರನ್ನು ಗುರುತಿಸಿ ಗೌರವಿಸಿದ ವಿನೂತನ ಕಾರ್ಯಕ್ರಮ ಗಣರಾಜ್ಯೋತ್ಸವದಂದು ಮೂಡುಬಿದಿರೆಯಲ್ಲಿ ನಡೆಯಿತು.…
ಗುಂಡ್ಯಡ್ಕ: ಅಖಂಡ ಭಜನಾ ಸಪ್ತಾಹ
ಮೂಡುಬಿದಿರೆ: ಗುಂಡ್ಯಡ್ಕ ಶ್ರೀನಿವಾಸಪುರ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದ ಆವರಣದಲ್ಲಿ ಶ್ರೀ ವಿಠೋಬ ರುಕುಮಾಯಿ ಭಜನ ಮಂಡಳಿಯ ವಜ್ರಮಹೋತ್ಸವದ ಸ್ಮರಣಾರ್ಥವಾಗಿ ಲೋಕಕಲ್ಯಾಣಕ್ಕಾಗಿ…
ಮೊದಲು ಉತ್ತಮ ಕೇಳುಗರಾಗುವುದು ಅತ್ಯಂತ ಮುಖ್ಯ: ಪಂಡಿತ್ ಎಂ. ವೆಂಕಟೇಶ್ ಕುಮಾರ್
ವಾರದ ಮಾತುಕತೆ: ಹರೀಶ್ ಕೆ.ಆದೂರು. “ತೊರೆದು ಜೀವಿಸಬಹುದೇ ಹರಿನಿನ್ನ ಚರಣಗಳ ಖ್ಯಾತಿಯ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಹಿಂದೂಸ್ತಾನಿ ಗಾಯಕ. ಸ್ವಾಮಿ…